roll bar
ನಾಮವಾಚಕ

ವಾಹನದ ಮಾಡಿನ ಕಂಬಿ; ವಾಹನದ (ಮುಖ್ಯವಾಗಿ ರೇಸ್‍ ವಾಹನದ) ಚೌಕಟ್ಟನ್ನು ಭದ್ರಪಡಿಸಲು, ವಾಹನ ತಲೆಕೆಳಗಾದರೆ ಒಳಗಿರುವವರಿಗೆ ರಕ್ಷಣೆಯೊದಗಿಸಲು ವಾಹನದ ಮಾಡಿನ ಮೇಲೆ ಹಾಕಿರುವ ಲೋಹದ ಸರಳು.